O Thande
Music Created By UdioMusic AI
![O Thande](https://filesystem.site/cdn/20240703/n0DrH2SpKzaRBEWTAtZf0O8kKE73eo.png)
O Thande
2024-07-02 18:34:14
![O Thande](https://filesystem.site/cdn/20240703/IpSFv77v8KWwV2rfAsZdlmKBVAfk1e.png)
O Thande
2024-07-02 18:34:14
Lyrics
[long piano Instrumental Intro]
[female]
Verse 1:
ಪ್ರತಿ ಮುಂಜಾನೆ ನಿಮ್ಮ ನೋಡಲು
ನೆರಿಗೆಯ ಮೊಗ ನಗುವ ಬೀರಲು
ನಡುಗುವ ಕೈ ಶಕ್ತಿ ತುಂಬಲು
ಜೀವನದೋಟಕ್ಕೆ ಮಾರ್ಗ ತೋರಲು
Chorus:
ಓ ತಂದೆಯೇ
ಸಂತಸದಲೂ ನೋವಿನಲೂ
ನಿಮ್ಮ ಪ್ರೀತಿ ಶಾಶ್ವತ
ಹಗಲಲ್ಲೂ ಇರುಳಲ್ಲೂ
ನಿಮ್ಮ ಸ್ನೇಹ ಅನವರತ
Verse 2:
ಪಿಸು ಮಾತ ಕಥೆಯಲ್ಲಿ ಮೃದುವಾದ ಸಲಹೆಯಲಿ
ಬದುಕನ್ನು ತೋರಿರುವಿರಿ
ನಿಮ್ಮ ಆಳ ಅರಿವಿನಲಿ ಹೃದಯ ಶ್ರೀಮಂತಿಕೆಯಲಿ
ನನ್ನೊಡನೆ ನಿಂತಿರುವಿರಿ
Chorus:
ಓ ತಂದೆಯೇ
ಸಂತಸದಲೂ ನೋವಿನಲೂ
ನಿಮ್ಮ ಪ್ರೀತಿ ಶಾಶ್ವತ
ಹಗಲಲ್ಲೂ ಇರುಳಲ್ಲೂ
ನಿಮ್ಮ ಸ್ನೇಹ ಅನವರತ
[Break]
[guitar instrumental]
[guitar instrumental]
[guitar instrumental]
[guitar instrumental]
[guitar instrumental]
[Powerful Chorus] [whistling]
[Acoustic]Bridge:
ನಾ ಒಂಟಿಯಾಗಿ ನಡೆಯುತಿರಲು
ನಿಮ್ಮ ಇರುವಿಕೆ ನನ್ನ ಜೀವನಾಧಾರ
ಪ್ರತಿ ಉಸರಲು ಪ್ರತಿ ಸ್ವರದಲು
ನಿಮ್ಮ ಪರಂಪರೆ ನನ್ನ ಮೂಲಾಧಾರ
[Refrain high pitch] Chorus:
ಓ ತಂದೆಯೇ (ತಂದೆಯೇ)
ಸಂತಸದಲೂ ನೋವಿನಲ
Style of Music
ballad, orchestral, piano, passionate